ಮೂಲ: The Breath of the Olive Tree
ಕವಿ: Hiva Panahi, Kurdish-Greek ಹಿವಾ ಪನಾಹಿ
Translated into English by Karen Emmerich
ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್
ಆಲಿವ್ ಮರದ ಉಸಿರು
ಅಲೆಯುವವರು ನಾವು
ಬರಿಗಾಲಿನವರು ನಾವು
ಜಾಗವಿಲ್ಲದ, ದೇಶವಿಲ್ಲದವರು ನಾವು
ಸುಟ್ಟು ಉರಿಯುತ್ತಿರುವ ಬಿರುಗಾಳಿ ನಾವು
ನಿನ್ನ ನೋಡಿದೆವು ನಾವು,
ಕೊನೆಯ ಉಸಿರುಗಳಿಂದ
ಸಮುದ್ರದ ಚೂರೊಂದ
No comments:
Post a Comment