ಮೂಲ: A POET
ಕವಿ: ಮೈಕಲ್ ಕ್ರೂಗರ್, ಜರ್ಮನಿ
MICHAEL KRÜGER, GERMANY
Translated from the German by Joseph Given
ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್
ಒಬ್ಬ ಕವಿ
ಅವನ ಮುಖದಲ್ಲಿ ಅವನು
ತನ್ನ ಬಾಲ್ಯವ ಧರಿಸುತ್ತಾನೆ,
ಭಾರಿ ಗ್ರಂಥಗಳು
ಅವನ ಕಣ್ಗಳನ್ನು ಮುಚ್ಚುತ್ತಾವೆ,
ಅವನ ಕೈಗಳು ನಿಶ್ಚಲವಾಗಿವೆ,
ಆಹ್ವಾನಿಸುತ್ತವೆ ಆ ನೆರಳನ್ನು
ಅವನ ಬಳುವಳಿಗೆ ಕತ್ತಲುಕವಿಸಲಿಕ್ಕೆ.
*****
No comments:
Post a Comment